ಸಂಭೋಗ ಸುಖ ಹೆಚ್ಚು ಸಿಗಲು ಇದೇ ಕಾರಣ
ಪ್ರತಿಯೊಬ್ಬ ಪುರುಷರ ಕೆಲವೊಂದು ಹಾವಭಾವ ಹಾಗೂ ಅಂಗಗಳನ್ನು ಕಂಡರೆ ಮಹಿಳೆಯರು ತುಂಬ ಇಷ್ಟಪಡುತ್ತಾರೆ. ಅದರಲ್ಲೂ ಪುರುಷರ ಕೆಲವು ವಿಷಯಗಳು ಸ್ತ್ರೀಯರಿಗೆ ಮೂಡ್ ಸಂದರ್ಭದಲ್ಲಿ ತುಂಬಾ ಖುಷಿ ಕೊಡುತ್ತವಂತೆ.
ಮಹಿಳೆಯರಿಗೆ ಸ್ವಲ್ಪ ಹುಚ್ಚುಚ್ಚಾಗಿ ಆಡುವುದು ಇಷ್ಟವಾಗುತ್ತದೆ ಅಂತೆ. ಇನ್ನು ಪ್ರೀತಿಯ ನೋಟವು ಕೂಡ ಮಹಿಳೆಯರ ಪ್ರೀತಿಯನ್ನು ಸೆಳೆಯುತ್ತದೆ. ಸಂಭೋಗ ಜೀವನ ವನ್ನು ಚೆನ್ನಾಗಿಟ್ಟುಕೊಳ್ಳಬೇಕೆಂದರೆ ಸಂಗಾತಿಯ ಮೇಲೆ ವಿಶ್ವಾಸವಿಡಬೇಕು. ತಮ್ಮ ಸಂಗಾತಿಯ ಮೇಲೆ ಹೆಚ್ಚು ನಂಬಿಕೆಯಿಡುತ್ತಾರೋ ಅವರ ರತಿಸುಖ ಜೀವನ ಅತೀ ಹೆಚ್ಚು ಚೆನ್ನಾಗಿರುತ್ತದಂತೆ.