ರಕ್ತದೊತ್ತಡ ನಿಯಂತ್ರಿಸಲು ಸಹಕಾರಿ ಈ ಕಾಳು

ಸೋಮವಾರ, 4 ಮೇ 2020 (08:58 IST)
ಬೆಂಗಳೂರು : ರಕ್ತದೊತ್ತಡ ದೇಹದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದು ಅಪಾಯದ ಮಟ್ಟ ಮೀರಿದರೆ ಸಾವು ಸಂಭವಿಸಬಹುದು. ಆದಕಾರಣ ರಕ್ತದೊತ್ತಡವನ್ನು ಯಾವಾಗಲೂ ನಿಯಂತ್ರಣದಲ್ಲಿಡಬೇಕು. ಅದಕ್ಕಾಗಿ ಇದನ್ನು ಸೇವಿಸಿ.


ಅವರೆ ಕಾಳಿನಲ್ಲಿ ಪೊಟ್ಯಾಶಿಯಂ ಹಾಗೂ ಕ್ಯಾಲ್ಸಿಯಂ ಅಂಶಗಳಿವೆ. ಇವು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಹಾಗೇ ಇದರಲ್ಲಿರುವ ಫೈಬರ್ ಮತ್ತು ವಿಟಮಿನ್ ಅಂಶ ಮಕ್ಕಳ ಬೆಳವಣಿಗೆಗೆ ಸಹಕರಿ. ಇದು ಹಸಿವನ್ನು ನಿಯಂತ್ರಣದಲ್ಲಿಡುತ್ತದೆ. ಜೊತೆಗೆ ಇದರಲ್ಲಿ  ಮಾಂಸಹಾರ ಸೇವನೆಯಿಂದ ಸಿಗುವ ಪ್ರೋಟಿನ್ ಅಂಶ ಇರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ