ಬೆಂಗಳೂರು : ಕೆಲವರು ಬಾಯಿಯ ಹಲವು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಗಳೆಲ್ಲಾ ನಿವಾರಣೆಯಾಗಲು ಈ ಒಂದು ಮನೆಮದ್ದನ್ನು ಬಳಸಿ.
ಒಂದು ಲೋಟ ನೀರಿಗೆ ಸೀಬೆ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ ಕಷಾಯ ಮಾಡಿ. ಈ ಕಷಾಯವನ್ನು ದಿನಕ್ಕೆ 2ರಿಂದ 3 ಬಾರಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ಸಮಸ್ಯೆ, ವಸಡಿನ ಸಮಸ್ಯೆ, ಹಲ್ಲಿನ ತೊಂದರೆ, ತುಟಿಗಳ ಸಮಸ್ಯೆ, ಉಸಿರಿನ ದುರ್ವಾಸನೆ ಕಡಿಮೆ ಆಗುತ್ತದೆ.