ಬೆಂಗಳೂರು : ಮಲಬದ್ಧತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಕಾಡುತ್ತಿದೆ. ಆದರೆ ಈ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.
ಅಗಸೆಬೀಜ, ಕಪ್ಪು ಎಳ್ಳು, ಹಾಗೂ ಮೆಂತ್ಯೆ ಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಪುಡಿಮಾಡಿಟ್ಟುಕೊಳ್ಳಬೇಕು. ಈ ಮಿಶ್ರಣವನ್ನು 3 ಚಮಚ ತೆಗೆದುಕೊಂಡು 2 ಲೋಟ ನೀರಿಗೆ ಮಿಕ್ಸ್ ಮಾಡಿ ಸುಮಾರು 7 ಗಂಟೆಗೊಮ್ಮೆ ಕುಡಿದರೆ ಮಲಬದ್ದತೆ ನಿವಾರಣೆಯಾಗುತ್ತದೆ.