ಸೀಬೆ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡಿದರೆ ಈ ಸಮಸ್ಯೆ ದೂರವಾಗುತ್ತದೆ

ಭಾನುವಾರ, 22 ಮಾರ್ಚ್ 2020 (06:39 IST)
ಬೆಂಗಳೂರು :  ನೀವು  ಆರೋಗ್ಯವಾಗಿರಲು ದೇಹದಲ್ಲಿ ರಕ್ತ ಉತ್ಪಾದನೆ ಹೆಚ್ಚಾಗಿರಬೇಕು. ಆಗ ಯಾವುದೇ ಕಾಯಿಲೆಯಿಂದ ನಮ್ಮ ದೇಹವನ್ನು ರಕ್ಷಿಸಿಕೊಳ್ಳಬಹುದು. ಆದರೆ ದೇಹದಲ್ಲಿ ರಕ್ತಹೀನತೆ ಸಮಸ್ಯೆ ಉಂಟಾದರೆ ಅನಾರೋಗ್ಯಕ್ಕೆ ತುತ್ತಾಗುತ್ತೇವೆ.


ಪ್ರತಿದಿನ ಸೀಬೆಹಣ್ಣನ್ನು (ಪೇರಲ ಹಣ್ಣು) ನಿಯಮಿತವಾಗಿ ಸೇವನೆ ಮಾಡುವುದರಿಂದ  ದೇಹದಲ್ಲಿ ರಕ್ತದ ಉತ್ಪಾದನೆ ಹೆಚ್ಚಾಗಿ ರಕ್ತಹೀನತೆ ಸಮಸ್ಯೆ ದೂರವಾಗುತ್ತದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ