ಲೈಂಗಿಕತೆಯ ವೇಳೆ ಪತ್ನಿ ಮಾಡುವ ಈ ಕೆಲಸ ನನ್ನ ಲೈಂಗಿಕ ಆಸಕ್ತಿಯನ್ನ ಕುಗ್ಗಿಸುತ್ತಿದೆ

ಸೋಮವಾರ, 9 ಸೆಪ್ಟಂಬರ್ 2019 (09:27 IST)
ಬೆಂಗಳೂರು : ಪ್ರಶ್ನೆ : ನಾನು 32 ವರ್ಷದ ವ್ಯಕ್ತಿ, ನನ್ನ ಹೆಂಡತಿ ಮತ್ತು ನಾನು ಮದುವೆಯಾಗಿ 3 ವರ್ಷಗಳಾಗಿವೆ. ಲೈಂಗಿಕ ಕ್ರಿಯೆಯ ವೇಳೆ ನನ್ನ ಹೆಂಡತಿ ಬ್ರಾ ಬಿಚ್ಚಿಡುವುದಿಲ್ಲ. ನಾನು ಅದನ್ನು ತೆಗೆಯಬೇಕೆಂದು ಬಯಸುತ್ತೇನೆ. ಆದರೆ ಆಕೆ ಒಪ್ಪುತ್ತಿಲ್ಲ. ಇದರಿಂದ ನನ್ನ ಲೈಂಗಿಕ ಆಸಕ್ತಿ ಕಡಿಮೆಯಾಗಿದೆ. ಏನು ಮಾಡಲಿ?
ಉತ್ತರ :  ಒಂದೇ ಆನಂದದ ಕೇಂದ್ರದಲ್ಲಿ ನಿಮ್ಮ ಮನಸ್ಸನ್ನ ಕೇಂದ್ರಿಕರಿಸುವುದರಿಂದ ನಿಮ್ಮ ಸಮಸ್ಯೆಗೆ ಕಾರಣವಾಗಿದೆ. ನಿಮ್ಮ ಈ ಆನಂದವನ್ನು ಬೇರೆಡೆಯಿಂದ ಪಡೆದುಕೊಳ್ಳಿ. ನಿಮಗೆ ಸಂತೋಷವನ್ನು ನೀಡುವ ಇತರ ಅಂಶಗಳನ್ನು ನೀವು ಕಂಡುಕೊಳ್ಳಬಹುದು.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ