ಅಕಾಲಿಕ ನೆರೆಕೂದಲನ್ನು ತಡೆಗಟ್ಟಲು 5 ಮನೆಮದ್ದುಗಳು

ಗುರುವಾರ, 23 ಜೂನ್ 2016 (10:51 IST)
ಅಕಾಲಿಕ  ನೆರೆಕೂದಲು ಇತ್ತೀಚೆಗೆ 20ರಿಂದ 30 ವರ್ಷ ವಯಸ್ಸಿನ ಯುವಕರಲ್ಲಿ ಹೆಚ್ಚುತ್ತಿರುವ ಸಮಸ್ಯೆ. ಆದ್ದರಿಂದ ಅಕಾಲಿಕ ನೆರೆಕೂದಲನ್ನು ತಡೆಗಟ್ಟಲು ಮನೆ ಮದ್ದಿನಿಂದಲೇ ನಿಮ್ಮ ಕೂದಲಿನ ಆರೈಕೆ ಮಾಡಬಹುದು. ಹೆಚ್ಚುತ್ತಿರುವ ನೆರೆಕೂದಲನ್ನು ಕಡಿಮೆ ಮಾಡಲು ಇಲ್ಲಿದೆ ಸುಲಭ ಉಪಾಯಗಳು.. 





















5 ಮನೆಮದ್ದುಗಳನ್ನು ಬಳಸಿ.. ನಿಮ್ಮ ಕುದಲು ನೆರೆಯಾಗುವುದನ್ನು ತಡೆಗಟ್ಟಿ..
ಹೀನಾ (ಗೋರಂಟಿ) :
ಇದು ಕೇವಲ ನಿಮ್ಮ ಕೂದಲನ್ನು ಹೆಚ್ಚಿಸುವಲ್ಲಿ ಉಪಯುಕ್ತಕಾರಿಯಾಗಿದೆ. ಹೀನಾವನ್ನು ವಾರದಲ್ಲಿ 2 ಬಾರಿ ಬಳಕೆ ಮಾಡುವುದರಿಂದ ಇದು ನಿಮ್ಮ ಕುದಲಿಗೆ ನೈಸರ್ಗಿಕ ಯುಕ್ತವಾಗಿಸುವುದಲ್ಲದೇ, ನಿಮ್ಮ ಕುದುಲು ಉದುರುತ್ತಿರುವ ಸಮಸ್ಯೆ ಇದ್ದರೆ ಹೀನಾ ಬಳಕೆಯಿಂದ ಕುದುಲು ನೆರೆಗಟ್ಟುವುದನ್ನು ಹಾಗೂ ಉದುರುವುದನನ್ನು ತಡೆಗಟ್ಟಬಹುದು.










ಆಮ್ಲಾ :
ನೀವೂ ಅಕಾಲಿಕ ನೆರೆಕೂದಲಿನ ತೀವ್ರ ಸಮಸ್ಯೆಯಿಂದ ಎದುರಿಸುತ್ತಿದ್ದರೆ ಆಮ್ಲಾ ಉಪಯೋಗಿಸುವುದು ಅತ್ಯುತ್ತಮ. ಆಮ್ಲಾ ಉತ್ತಮ ಆಯ್ಕೆಗಳಲ್ಲಿ ಒಂದು. ಇದು ನಿಮ್ಮ ಕುದಲಿಗೆ ಕಂಡಿಶನರ್‌ನಂತೆ ಕೆಲಸ ಮಾಡುತ್ತದೆ. ಮುಖ್ಯವಾಗಿ ಆಮ್ಲಾದಲ್ಲಿ ವಿಟಾಮಿನ್ ಸಿ ಹೊಂದಿದ್ದು, ಆಮ್ಲಾ ತೈಲವನ್ನು ನಿಮ್ಮ ಹೇರ್‌ಗೆ ಬಳಸಿ.

ಸೇಜ್ -ರೋಸ್ಮರಿ:  
ಈ ಎರಡು ಗಿಡಮೂಲಿಕೆಗಳಿಂದ ನೈಸರ್ಗಿಕ ಯುಕ್ತವಾದ ರೋಸ್ಮರಿ ಕುದಲನ್ನು ದಟ್ಟವಾಗಿಸುವಲ್ಲಿ ಸಹಾಯ ಮಾಡುತ್ತದೆ. ವಾರಕ್ಕೊಮ್ಮೆ ಎರಡು ಬಾರಿ ಬಳಕೆ ಮಾಡುವುದರಿಂದ ಇದರ ಫಲಿತಾಂಶವನ್ನು ಕಾಣುತ್ತೀರಿ. 


ಬ್ಲ್ಯಾಕ್ ಟೀ: 
ಹೃದಯರಕ್ತನಾಳಗಳದ ಆರೋಗ್ಯವನ್ನು ಉತ್ತಮಗೊಳಿಸಲು ಕಪ್ಪು ಚಹಾ ಸಹಾಯ ಮಾಡಬಲ್ಲದ್ದು, ಇದು ಕುದಲು ಹಾಗೂ ಚರ್ಮಕ್ಕೆ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ. ಕಪ್ಪು ಚಹಾವನ್ನು ನಿಮ್ಮ ಕುದಲಿಗೆ ಹಚ್ಚಿ ಮಸಾಜ್ ಮಾಡುವುದರಿಂದ ನೈಸರ್ಗಿಕವಾಗಿ ಹೊಳಪನ್ನು ಪಡೆಯಬಹುದು.
 

ವೆಬ್ದುನಿಯಾವನ್ನು ಓದಿ