ಇವನ್ನು ಬಳಸಿ ರೋಮ್ಯಾನ್ಸ್ ಮಾಡಿದ್ರೆ ಡೇಂಜರ್

ಶನಿವಾರ, 16 ನವೆಂಬರ್ 2019 (17:31 IST)
ನೀವು ನಿಮ್ಮ ಸಂಗಾತಿ ಜೊತೆಗೆ ಸರಿಯಾಗಿ ಹಾಸಿಗೆ ಸುಖವನ್ನು ಅನುಭವಿಸುತ್ತಿಲ್ಲ ಎಂದರೆ ಅದಕ್ಕೆ ಬೇರೆ ಕಾರಣಗಳು ಇರಬಹುದು.
 
ನೀವು ತೆಗೆದುಕೊಳ್ಳುವ ಆಹಾರವೂ ಪ್ರಮುಖ ಪಾತ್ರ ವಹಿಸಿ ಅದು ಲೈಂಗಿಕ ಸುಖವನ್ನು ಹಾಳು ಮಾಡಬಹುದು.  ಮದ್ಯಪಾನವು ಗಂಡಸರಲ್ಲಿ ಟೆಸ್ಟೊಸ್ಟೆರೊನ್‍ನ ಉತ್ಪಾದನೆ ಕಡಿಮೆ ಮಾಡುತ್ತದೆ. ಸಂಗಾತಿಗೆ ಹಾಸಿಗೆಯಲ್ಲಿ ತೃಪ್ತಿ ನೀಡಲು ಸಾಧ್ಯವಾಗುವಷ್ಟರ ಮಟ್ಟಿಗೆ ಹಿತ-ಮಿತವಾಗಿ ಮದ್ಯಪಾನ ಮಾಡಿ.

ಪ್ರತಿ ದಿನ 5-6 ಕಪ್ ಕಾಫಿ ಸೇವನೆಯು ಅಡ್ರಿನಲ್ ಗ್ಲ್ಯಾಂಡ್‍ಗಳಿಗೆ ಹಾನಿ ಮಾಡುತ್ತದೆ. ಇದರಿಂದ ನಿಮ್ಮ ಸಂಗಾತಿಯ ಮುಂದೆ ಹಾಸಿಗೆಯಲ್ಲಿ ಸೋಲನ್ನೊಪ್ಪುತ್ತೀರಿ.

ಪುದಿನಾದಲ್ಲಿರುವ ಮೆಂಥಲ್ ಟೆಸ್ಟ್ರೊಸ್ಟೆರೋನ್ ಕಡಿಮೆ ಮಾಡುತ್ತದೆ. ಇದರಿಂದ ನೀವು ಹಾಸಿಗೆಯಲ್ಲಿ ಸರಿಯಾಗಿ ಸಾಮರ್ಥ್ಯ ತೋರಲು ಸಾಧ್ಯವಾಗುವುದಿಲ್ಲ.

ಕಾರ್ನ್ ಗಳ  ಸೇವನೆಯಿಂದ ಸ್ತ್ರೀ ಮತ್ತು ಪುರುಷರಲ್ಲಿ ಲೈಂಗಿಕಾಸಕ್ತಿ ಕಡಿಮೆಯಾಗುತ್ತದೆ. ಪೆಪ್ಸಿ, ಕೋಕೋ ಕೋಲಾಗಳನ್ನು ಲೈಂಗಿಕ ಕ್ರಿಯೆಗೆ ಮೊದಲು ಕುಡಿಯಲೇಬೇಡಿ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ