ಬ್ಯೂಟಿಫುಲ್ ಆಗಿದ್ರೂ ಲವರ್ ನೀಡೋ ಸುಖ ಸಾಲುತ್ತಿಲ್ಲ

ಶನಿವಾರ, 16 ನವೆಂಬರ್ 2019 (14:00 IST)
ಪ್ರಶ್ನೆ: ಲವರ್ ಗೆ ಇಪ್ಪತ್ತು ವರ್ಷಗಳಾಗಿವೆ ಮೈಕಟ್ಟಿನಲ್ಲಿ ಬೊಂಬಾಟ್ ಹಾಗೂ ಸುಂದರ ಹುಡುಗಿಯಾಗಿದ್ದಾಳೆ. ಆದರೂ ಅವಳಿಂದ ನಿಜವಾದ ಲೈಂಗಿಕ ಸುಖ ಸಿಗುತ್ತಿಲ್ಲ. ಮತ್ತೊಬ್ಬಳನ್ನು ಪ್ರೀತಿ ಮಾಡಿ ಸುಖ ಪಡೆದುಕೊಳ್ಳಲೇ?

ಉತ್ತರ: ಪತ್ನಿ ಅಥವಾ ಪ್ರಿಯತಮೆಯಿಂದ ಲೈಂಗಿಕ ಸುಖ ಸಿಗದಿದ್ದಾಗ ಪುರುಷರು ತೊಳಲಾಡೋದು ಸಹಜ. ನೀವು ಲೈಂಗಿಕ ಸುಖಕ್ಕೊಸ್ಕರ ಹುಡುಗಿಯರನ್ನು ಬದಲಾಯಿಸೋದು ಸರಿಯಲ್ಲ.

ನಿಮ್ಮ ಪ್ರಿಯತಮೆಗೆ ಲೈಂಗಿಕ ವಿಷಯ ಕುರಿತು ತಿಳಿಹೇಳಿ. ಲೈಂಗಿಕ ತಜ್ಞರನ್ನು ಭೇಟಿ ಮಾಡಿಸಿ ಸಮಸ್ಯೆ ಪರಿಹರಿಸಿಕೊಳ್ಳಿ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ