ಸುಕ್ಕುಗಳನ್ನು ನಿವಾರಿಸಿ ಚರ್ಮ ಟೈಟ್ ಆಗಲು ಈ ಫೇಸ್ ಪ್ಯಾಕ್ ಬಳಸಿ

ಮಂಗಳವಾರ, 16 ಮಾರ್ಚ್ 2021 (07:23 IST)
ಬೆಂಗಳೂರು : ವಯಸ್ಸಾಗುತ್ತಿದ್ದಂತೆ ಚರ್ಮ ಸುಕ್ಕುಗಟ್ಟುವುದು ಸಾಮಾನ್ಯ. ಆದರೆ ಕೆಲವರಿಗೆ ಬಿಸಿಲು, ಮಾಲಿನ್ಯಗಳಿಂದ ಚರ್ಮದ ಮೇಲೆ ಹಾನಿಯಾಗಿ ಸುಕ್ಕುಗಟ್ಟುತ್ತದೆ.  ಇದರಿಂದ ನಿಮ್ಮ ಅಂದ ಕೆಡುತ್ತದೆ. ಈ ಸುಕ್ಕುಗಳನ್ನು ನಿವಾರಿಸಲು ಈ ಫೇಸ್ ಪ್ಯಾಕ್ ಹಚ್ಚಿ.

ಚಿಕ್ಕು ಹಣ್ಣಿನ ತಿರುಳು 1 ಚಮಚ, ರೋಸ್ ವಾಟರ್ 1 ಚಮಚ, ಶ್ರೀಗಂಧದ ಪುಡಿ 1 ಚಮಚ  ಮೂರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಅದನ್ನು ಮುಖ, ಕುತ್ತಿಗೆಗೆ ಹಚ್ಚಿ ಒಣಗಿದ ಬಳಿಕ ವಾಶ್ ಮಾಡಿ. ಇದನ್ನು ವಾರದಲ್ಲಿ 2 ಬಾರಿ ಮಾಡಿದರೆ ಚರ್ಮ ಬಿಗಿಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ