ಚರ್ಮದ ಮೇಲಿರುವ ಈ ಕಲೆಗಳನ್ನು ತೆಗೆಯಲು ಇಲ್ಲಿದೆ ನೋಡಿ ಟಿಪ್ಸ್
ಭಾನುವಾರ, 14 ಮಾರ್ಚ್ 2021 (06:46 IST)
ಬೆಂಗಳೂರು : ಮುಖದ ಅಂದ ಹೆಚ್ಚಿಸಲು ಕೆಲವರು ಅರಶಿನ ಬಳಸುತ್ತಾರೆ. ಆದರೆ ಅರಶಿನ ಹಚ್ಚಿದರೆ ಅದು ಮುಖ ಮತ್ತು ಕೈಯಲ್ಲಿ ಹಿಡಿದಿರುತ್ತದೆ. ಇದು ತೊಳೆದರೆ ಸರಿಯಾಗಿ ಹೋಗುವುದಿಲ್ಲ. ಹಾಗಾಗಿ ಅದಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ.
ಅಡುಗೆ ಸೋಡಾ ಮತ್ತು ನಿಂಬೆ ರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಪೇಸ್ಟ್ ತಯಾರಿಸಿ ಇದನ್ನು ಚರ್ಮದ ಮೇಲೆ ನಿಧಾನವಾಗಿ ಸ್ಕ್ರಬ್ ಮಾಡಿ. ಇದು ಅರಶಿನ ಕಲೆಗಳನ್ನು ನಿವಾರಿಸಿ ಚರ್ಮವು ಹೊಳೆಯುವಂತೆ ಮಾಡುತ್ತದೆ.