ಅಂಡರ್ ಆರ್ಮ್ಸ್ ನ ಕಪ್ಪು ಕಲೆ ನಿವಾರಿಸಲು ಈ ಹಣ್ಣಿನ ಸಿಪ್ಪೆಯನ್ನು ಬಳಸಿ

ಬುಧವಾರ, 2 ಡಿಸೆಂಬರ್ 2020 (08:49 IST)
ಬೆಂಗಳೂರು : ಅಂಡರ್ ಆರ್ಮ್ಸ್ ನಲ್ಲಿ ಬೆವರು ಕುಳಿತು ಬ್ಯಾಕ್ಟೀರಿಯಾಗಳಿಂದ ಆ ಭಾಗ ಕಪ್ಪಾಗುತ್ತದೆ. ಇದರಿಂದ ಸ್ಲಿವ್ ಲೆಸ್ ಡ್ರೆಸ್ ಗಳನ್ನು ಧರಿಸಲು ಮುಜುಗರವಾಗುತ್ತದೆ. ಹಾಗಾಗಿ ಈ ಅಂಡರ್ ಆರ್ಮ್ ಗಳನ್ನು ಬೆಳ್ಳಗಾಗಿಸಲು ಈ ಮನೆಮದ್ದನ್ನು ಹಚ್ಚಿ.

ಕಿತ್ತಳೆ ಸಿಪ್ಪೆ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಹಾಗಾಗಿ ಕಿತ್ತಳೆ ಸಿಪ್ಪೆಯನ್ನು ಪುಡಿ ಮಾಡಿ ಅದಕ್ಕೆ ರೋಸ್ ವಾಟರ್ ಮತ್ತು ಹಾಲನ್ನು ಮಿಶ್ರಣ ಮಾಡಿ ಅಂಡರ್ ಆರ್ಮ್ಸ್ ಗೆ ಹಚ್ಚಿ.  15 ನಿಮಿಷ ಬಿಟ್ಟು ವಾಶ್ ಮಾಡಿ. ಪ್ರತಿದಿನ 1 ಬಾರಿ ಹೀಗೆ ಮಾಡಿದರೆ ಬೇಗ ಫಲಿತಾಂಶ ಸಿಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ