ಬೆಂಗಳೂರು : ಒರಟು ಕೂದಲು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಇದು ಬಾಚಿಕೊಳ್ಳಲು, ಜಡೆ ಹಣೆದುಕೊಳ್ಳಲು ತುಂಬಾ ಕಷ್ಟವಾಗುತ್ತದೆ. ಹಾಗಾಗಿ ಈ ಒರಟು ಕೂದಲನ್ನು ನಯಗೊಳಿಸಲು ಈ ಹೇರ್ ಪ್ಯಾಕ್ ಬಳಸಿ.
*ಅವಕಾಡೊ : ಒರಟು ಕೂದಲನ್ನು ನಯಗೊಳಿಸಲು ಇದು ಪರಿಣಾಮಕಾರಿಯಾಗಿದೆ. ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು ಇದು ಕೂದಲಿನ ತೇವಾಂಶವನ್ನು ಕಾಪಾಡಲು ಸಹಕಾರಿಯಾಗಿದೆ. ಹಾಗಾಗಿ ಅವಕಾಡೊ ಗೆ ಸ್ವಲ್ಪ ಆಲಿವ್ ಆಯಿಲ್ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ½ ಗಂಟೆ ಬಿಟ್ಟು ವಾಶ್ ಮಾಡಿ.