ಹೊಟ್ಟೆಹುಣ್ಣು ಸಮಸ್ಯೆ ಬೇಗ ವಾಸಿಯಾಗಲು ಈ ಮನೆಮದ್ದನ್ನು ಬಳಸಿ

ಶನಿವಾರ, 23 ಫೆಬ್ರವರಿ 2019 (13:23 IST)
ಬೆಂಗಳೂರು : ಪದೇ ಪದೇ ಹೊಟ್ಟೆ ನೋವು ಬರುತ್ತಿದ್ದರೆ ಹೊಟ್ಟೆಯಲ್ಲಿ ಹುಣ್ಣಾಗಿದೆ ಎಂದರ್ಥ. ಈ ಹೊಟ್ಟೆ ಹುಣ್ಣನ್ನು ಪ್ರಾರಂಭದಲ್ಲೇ ಗುಣಪಡಿಸಿಕೊಳ್ಳದಿದ್ದರೆ ಅದು ಕ್ಯಾನ್ಸರ್ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ವೈದ್ಯರ ಚಿಕಿತ್ಸೆಯ ಜೊತೆಗೆ ಈ ಮನೆಮದ್ದನ್ನು ಬಳಸಿ ಬೇಗ ವಾಸಿ ಮಾಡಿಕೊಳ್ಳಿ.


ಎಲೆ ಕೋಸನ್ನು ಸಣ್ಣದಾಗಿ ಕಟ್ ಮಾಡಿಕೊಂಡು 10 -15 ನಿಮಿಷ ಉಪ್ಪು ನೀರಿನಲ್ಲಿ ನೆನೆಸಿಡಿ. ನಂತರ ಅದನ್ನು ಮಿಕ್ಸಿಗೆ ಹಾಕಿ ಸ್ವಲ್ಪ ನೀರು ಹಾಕಿ ಜ್ಯೂಸ್ ಮಾಡಿಕೊಳ್ಳಿ. ಪ್ರತಿದಿನ ಊಟವಾದ ಮೇಲೆ ಬೆಳಿಗ್ಗೆ 200ml ಹಾಗೂ ಸಂಜೆ 200ml ನಷ್ಟು ಕುಡಿಯಿರಿ. ಇದನ್ನು 1 ತಿಂಗಳು ಮಾಡಿ. ಹೀಗೆ ಮಾಡಿದರೆ ಬೇಗ ಕೊಟ್ಟೆಹುಣ್ಣು ವಾಸಿಯಾಗುತ್ತದೆ.


ಅಲ್ಲದೇ ಪ್ರತಿದಿನ ಕುಡಿಯುವುದರಿಂದ ಹೊಟ್ಟೆಹುಣ್ಣು ಮಾತ್ರವಲ್ಲ, ಕಫ, ಕೆಮ್ಮು ರಕ್ತನೂ ವೃದ್ಧಿಯಾಗುತ್ತದೆ. ಹಾಗೇ ಹೊಟ್ಟೆಯಲ್ಲಿ ಟ್ಯೂಮರ್ ಇದ್ರು ಕಟಿಮೆಯಾಗುತ್ತದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ