ಕಣ್ಣುಗಳು ಒಣಗಿ ನೀರು ಸುರಿಯುತ್ತಿದ್ದರೆ ಈ ಮನೆಮದ್ದನ್ನು ಬಳಸಿ
ಮಂಗಳವಾರ, 22 ಸೆಪ್ಟಂಬರ್ 2020 (07:41 IST)
ಬೆಂಗಳೂರು : ಕೆಲವೊಮ್ಮೆ ಕಣ್ಣುಗಳು ಒಣಗಿದಂತೆ ಭಾಸವಾಗಿ ಕಣ್ಣಿನಲ್ಲಿ ನೀರು ಬರುತ್ತದೆ. ಈ ಸಮಸ್ಯೆ ದೂರವಾಗಲು ಈ ಮನೆದ್ದನ್ನು ಬಳಸಿ.
ಸೌತೆಕಾಯಿಯನ್ನು ಕಟ್ ಮಾಡಿ ಕಣ್ಣಿನ ಮೇಲೆ ಇಟ್ಟುಕೊಳ್ಳಿ. ಹಾಲನ್ನು ಬಟ್ಟೆಯಲ್ಲಿ ಅದ್ದಿ ಕಣ್ಣಿನ ಮೇಲೆ ಇಟ್ಟುಕೊಳ್ಳಿ, ಅಲೋವೆರಾ, ಕಲ್ಲಂಗಡಿ ಹಣ್ಣನ್ನು ಕಟ್ ಮಾಡಿ ಕಣ್ಣಿನ ಮೇಲೆ ಇಟ್ಟುಕೊಳ್ಳುವುದರಿಂದಲೂ ಕಣ್ಣು ಒಣಗಿದಂತಾಗುವ ಸಮಸ್ಯೆ ದೂರವಾಗುತ್ತದೆ.