ಸುಟ್ಟ ಗಾಯಗಳ ಮೇಲಾಗುವ ಅಲರ್ಜಿ ಗುಳ್ಳೆಗಳನ್ನು ನಿವಾರಿಸಲು ಈ ಮನಮೆದ್ದನ್ನು ಹಚ್ಚಿ
ಗುರುವಾರ, 4 ಫೆಬ್ರವರಿ 2021 (07:14 IST)
ಬೆಂಗಳೂರು : ಸುಟ್ಟ ಗಾಯಗಳಾದಾಗ ಅವು ಬಹಳ ಬೇಗನೆ ವಾಸಿಯಾಗುವುದಿಲ್ಲ ಬದಲಾಗಿ ಅದರ ಮೇಲೆ ಸೋಂಕು ತಗುಲಿ ತುರಿಕೆ ಹಾಗೂ ದದ್ದುಗಳು ಉಂಟಾಗಿ ಗಾಯ ಮತ್ತೆ ಹೆಚ್ಚಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಇದನ್ನು ಹಚ್ಚಿ.
ಕರ್ಪೂರ ಸುಟ್ಟ ಗಾಯಗಳನ್ನು ನಿವಾರಿಸುತ್ತದೆ. ಸುಟ್ಟ ಚರ್ಮದ ಮೇಲಾಗುವ ತುರಿಕೆ ಮತ್ತು ಗುಳ್ಳೆಗಳನ್ನು ಕಡಿಮೆ ಮಾಡುತ್ತದೆ. ಹಾಗಾಗಿ ತೆಂಗಿನೆಣ್ಣೆಗೆ ಸ್ವಲ್ಪ ಕರ್ಪೂರ ಮಿಕ್ಸ್ ಮಾಡಿ ಸುಟ್ಟ ಗಾಯದ ಮೇಲೆ ಹಚ್ಚಿ .ಇದರಿಂದ ಗಾಯದ ಮೇಲಿನ ತುರಿಕೆ ಕಡಿಮೆಯಾಗಿ ಬೇಗ ವಾಸಿಯಾಗುತ್ತದೆ.