ನಾನ್ ವೆಜ್, ವೆಜಿಟೇರಿಯನ್ ಆಹಾರ: ಯಾವುದು ತಿಂದರೆ ಲೈಂಗಿಕಾಸಕ್ತಿ ಹೆಚ್ಚಿರುತ್ತದೆ?

ಬುಧವಾರ, 31 ಜುಲೈ 2019 (09:04 IST)
ಬೆಂಗಳೂರು: ಉಪ್ಪು ಖಾರ ತಿನ್ನೋ ದೇಹ. ದೈಹಿಕ ಬಯಕೆ ಇರುತ್ತದೆ ಎಂದು ಸಾಮಾನ್ಯವಾಗಿ ಆಡು ಮಾತಿದೆ. ನಿಜವಾಗಿಯೂ ನಾವು ತಿನ್ನುವ ಆಹಾರದಿಂದ ಲೈಂಗಿಕ ಬಯಕೆ ಹೆಚ್ಚಾಗುತ್ತದಾ?


ಕೆಲವರಿಗೆ ನಾನ್ ವೆಜ್ ಅಥವಾ ವೆಜ್ ಆಹಾರ ಸೇವನೆಯಿಂದ ಲೈಂಗಿಕಾಸಕ್ತಿ ಹೆಚ್ಚು ಕಮ್ಮಿ ಆಗುತ್ತದೆ ಎಂಬ ಭಾವನೆಯಿದೆ. ನಿಜವಾಗಿ ನಾನ್ ವೆಜ್ ಅಥವಾ ವೆಜ್ ಎನ್ನುವುದು ಮುಖ್ಯವಲ್ಲ. ನಾವು ಎಷ್ಟು ಸಮತೋಲಿತ ಆಹಾರ ಸೇವಿಸುತ್ತೇವೆ ಎನ್ನುವುದು ಮುಖ್ಯ. ಆಹಾರ ಕ್ರಮ ಯಾವುದು ಎನ್ನುವುದು ಲೈಂಗಿಕಾಸಕ್ತಿ ಮೇಲೆ ಪರಿಣಾಮ ಬೀರದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ