ನನ್ನ ಮುಂದೊಗಲು ಬಿಗಿಯಾಗಿರುತ್ತದೆ ಏನು ಮಾಡಲಿ?

ಶನಿವಾರ, 5 ಅಕ್ಟೋಬರ್ 2019 (08:49 IST)
ಬೆಂಗಳೂರು : ಪ್ರಶ್ನೆ : ನನಗೆ 24 ವರ್ಷ. ಮತ್ತು ನನ್ನ ಮುಂದೊಗಲು ಬಿಗಿಯಾಗಿರುತ್ತದೆ ಮತ್ತು ಉದ್ದವಾಗಿದೆ. ನಾನು ನಿಮಿರುವಿಕೆ ಪಡೆದುಕೊಂಡಾಗಲು ಅದನ್ನು ಹಿಂದಕ್ಕೆ ಇಳಿಸುವುದು ಕಷ್ಟ. ಸುನ್ನತಿ ಸಹಾಯ ಮಾಡುತ್ತದೆ ಎಂದು ನಾನು ಕೇಳಿದ್ದೇನೆ. ಆದರೆ ಇದು ದುಬಾರಿ ಕಾರ್ಯವಿಧಾನವಾಗಿದೆ. ನಾನು ಶೀಘ್ರದಲ್ಲಿಯೇ ಮದುವೆಯಾಗಬೇಕೆಂದಿದ್ದೇನೆ. ಆದ್ದರಿಂದ ನನ್ನ ಈ ಸಮಸ್ಯೆಗೆ ಪರಿಹಾರ ಸೂಚಿಸಿ.
ಉತ್ತರ : ನೀವು ಮೂತ್ರಶಾಸ್ತ್ರಜ್ಞರನ್ನು ಭೇಟಿ ಮಾಡಿ ಮತ್ತು ಮುಂದೊಗಲ ಸಮಸ್ಯೆ ಬಗ್ಗೆ ಚರ್ಚಿಸಿ. ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ಕನಿಷ್ಠ ವೆಚ್ಚದಲ್ಲಿ ಸುನ್ನತಿ ಮಾಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ