ಬೆಂಗಳೂರು : ಪ್ರಶ್ನೆ : ನನಗೆ 20 ವರ್ಷ. ನನ್ನ ಗೆಳೆಯನಿಗೆ 25 . ನಾವು ಮೊದಲ ಬಾರಿಗೆ ಲೈಂಗಿಕ ಸಂಬಂಧ ಹೊಂದಿದ್ದೇವೆ. ಮತ್ತು ಅದನ್ನು ಆನಂದಿಸಿದ್ದೇವೆ. ಆದರೆ ಈಗ ನನ್ನ ಗೆಳೆಯ ಲೈಂಗಿಕ ಸಂಬಂಧ ನಿರಾಕರಿಸುತ್ತಾನೆ. ನಾವು ಮದುವೆಯಾಗುವವವರೆಗೂ ಲೈಂಗಿಕತೆ ಹೊಂದುವುದು ಬೇಡವೆನ್ನುತ್ತಿದ್ದಾನೆ. ಅವನು ಲೈಂಗಿಕತೆಯ ಮೇಲಿನ ಆಸಕ್ತಿ ಕಳೆದುಕೊಂಡಿರಬಹುದೇ? ಅವನನ್ನು ಉದ್ರೇಕಿಸಲು ನಾನು ಏನು ಮಾಡಲಿ?
ಉತ್ತರ : ನೀವು ಮದುವೆಯಾಗುತ್ತಿದ್ದರೆ ಅಲ್ಲಿ ತನಕ ಕಾಯಿರಿ. ನೀವು ಬಯಸಿದರೆ ಹಸ್ತಮೈಥುನ ಮಾಡಿಕೊಳ್ಳಿ. ಇಲ್ಲದಿದ್ದರೆ ಅವನನ್ನು ಫೋರ್ ಪ್ಲೇಗೆ ಪ್ರಚೋದಿಸಿ. ಮತ್ತು ನೀವು ಬೇರೆ ವಿಚಾರಕ್ಕೆ ಹೋಗುವುದಿಲ್ಲ ಎಂದು ಅವನಿಗೆ ಭರವಸೆ ನೀಡಿ.