ಸೆಕ್ಸ್ ಯಾವಾಗ ನಡೆಸಿದರೆ ಉತ್ತಮ?
ಸಾಮಾನ್ಯವಾಗಿ ರಾತ್ರಿ ನಡೆಸುವ ಮಿಲನ ಕ್ರಿಯೆಗಿಂತ ಬೆಳಗಿನ ಹೊತ್ತು ಮಿಲನ ಹೊಂದುವುದೇ ಸೂಕ್ತ ಎಂದು ತಜ್ಞರು ಹೇಳುತ್ತಾರೆ. ಅದಕ್ಕೆ ಕಾರಣವನ್ನೂ ನೀಡುತ್ತಾರೆ.
ಬೆಳಗಿನ ಹೊತ್ತು ನಮ್ಮ ದೇಹ ರಿಲ್ಯಾಕ್ಸ್ ಆಗಿರುತ್ತದೆ. ಈ ಸಮಯದಲ್ಲಿ ನಮ್ಮ ದೇಹದಲ್ಲಿ ಆಕ್ಸಿಟಾಸಿನ್ ಅಂಶವೂ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಸೆಕ್ಸ್ ನಡೆಸಿದರೆ ದಂಪತಿಯ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ ಮತ್ತು ದಿನವಿಡೀ ಉಲ್ಲಾಸದಿಂದ ಇರಬಹುದು ಎಂಬುದು ಲೈಂಗಿಕ ತಜ್ಞರ ಅಭಿಪ್ರಾಯ.