ಇಂದಿನ ಪಂಚಾಂಗ ಹೀಗಿದೆ?

ಬುಧವಾರ, 14 ಅಕ್ಟೋಬರ್ 2020 (08:21 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು ಬುಧವಾರ, ತಿಥಿ-ದ್ವಾದಶಿ, ನಕ್ಷತ್ರ-ಪೂರ್ವ ಫಾಲ್ಗುಣಿ, ಕರಣ-ತೈತುಲ , ಪಕ್ಷ-ಕೃಷ್ಣ, ಯೋಗ-ಶುಕ್ಲ.
ರಾಹುಕಾಲ -ಮಧ್ಯಾಹ್ನ 12.06ರಿಂದ  13.33ವರೆಗೆ                                                                           ಗುಳಿಗಕಾಲ- ಬೆಳಿಗ್ಗೆ 10.40 ರಿಂದ  12.06ರವರೆಗೆ                                                                              ಯಮಗಂಡ ಕಾಲ-ಬೆಳಿಗ್ಗೆ 8.39ರಿಂದ  9.25ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.21, ಸಂಜೆ ಸೂರ್ಯಾಸ್ತ-5.52                                                                  ಚಂದ್ರೋದಯ-4.22, ಚಂದ್ರಾಸ್ತ-4.30

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ