ಸೆಕ್ಸ್ ಮಾಡಲು ಅತ್ಯುತ್ತಮ ದಿನ ಯಾವುದು ಗೊತ್ತಾ?!
ವಾರದ ಎಲ್ಲಾ ದಿನಗಳಲ್ಲೂ ಲೈಂಗಿಕ ಕ್ರಿಯೆ ನಮ್ಮ ದೈನಂದಿನ ಜೀವನದ ಒತ್ತಡದಿಂದಾಗಿ ಖುಷಿ ಕೊಡದು. ಕೆಲವೊಮ್ಮೆ ಯಾಂತ್ರಿಕವೆನಿಸಬಹುದು.
ಹಾಗಾಗಿ ಶನಿವಾರ ಸೆಕ್ಸ್ ಗೆ ಹೇಳಿ ಮಾಡಿಸಿದ ದಿನ ಎನ್ನುತ್ತಾರೆ ಲೈಂಗಿಕ ತಜ್ಞರು. ವೀಕೆಂಡ್, ಕೆಲಸದ ಒತ್ತಡದ ಚಿಂತೆಯಿರುವುದಿಲ್ಲ, ಸಮಯವೂ ಬೇಕಾಷ್ಟು ಸಿಗುತ್ತದೆ. ಹೀಗಾಗಿ ರಿಲ್ಯಾಕ್ಸ್ ಆಗಿರುತ್ತೀರಿ. ಹಾಗಾಗಿ ಶನಿವಾರವೇ ಸೆಕ್ಸ್ ಗೆ ಹೇಳಿ ಮಾಡಿಸಿದ ದಿನ ಎನ್ನುವುದು ಎಕ್ಸ್ ಪರ್ಟ್ ಗಳ ಅಭಿಪ್ರಾಯ!