ಬೆಂಗಳೂರು : ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಹಸುವಿನ ಹಾಲು ಹಾಗೂ ಆಡಿನ ಹಾಲಿನಲ್ಲಿ ಯಾವುದು ಉತ್ತಮ ಎಂಬುದನ್ನು ಮೊದಲು ತಿಳಿದುಕೊಳ್ಳಿ.
ರೋಗ ಪ್ರತಿರೋಧಕ ಅಂಶವು ಹಸು ಹಾಲಿಗಿಂತ ಆಡಿನ ಹಾಲಿನಲ್ಲಿ ಹೆಚ್ಚಿದೆ ಎಂದು ವೈದ್ಯಕೀಯ ಸಂಶೋಧನೆಯಲ್ಲಿ ತಿಳಿದುಬಂದಿದೆ. ಪ್ರತಿದಿನ ಆಡಿನ ಹಾಲನ್ನು ಸೇವಿಸುವುದರಿಂದ ಹೆಚ್ಚಿನ ಪೋಷಕಾಂಶವು ನಿಮಗೆ ಸಿಗುತ್ತದೆ. ಇದರಿಂದ ನಿಮ್ಮ ಶರೀರವು ಹೆಚ್ಚು ಬಲಯುತವಾಗುತ್ತದೆ. ಜೀರ್ಣ ಕ್ರಿಯೆಯು ಸುಲಭವಾಗುತ್ತದೆ.