ಹೆಂಡತಿ ಪರ ಪುರುಷನ ಜೊತೆ ರೊಮ್ಯಾನ್ಸ್ ಮಾಡುವುದನ್ನು ನೋಡಬೇಕೆನಿಸುತ್ತದೆ
ಗುರುವಾರ, 15 ಆಗಸ್ಟ್ 2019 (09:00 IST)
ಬೆಂಗಳೂರು : ನನ್ನ ಹೆಂಡತಿ ಪರ ಪುರುಷನ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅದನ್ನು ನೋಡುವ ಆಸೆ ನನಗಿದೆ. ಸಾಮಾನ್ಯವಾಗಿ ಯಾವ ಪುರುಷನು ತನ್ನ ಹೆಂಡತಿಯ ಜೊತೆ ಬೇರೊಬ್ಬ ವ್ಯಕ್ತಿಯ ಜೊತೆ ನೋಡಲು ಇಷ್ಟಪಡುವುದಿಲ್ಲ. ನನ್ನ ಈ ಭಾವನೆ ತಪ್ಪೇ? ಇದನ್ನು ಹೇಗೆ ಸರಿಪಡಿಸಿಕೊಳ್ಳಲಿ.
ಉತ್ತರ : ಇದು ಖಂಡಿತವಾಗಿ ಅಸಾಮಾನ್ಯ ವರ್ತನೆ. ಸಾಮಾನ್ಯವಾಗಿ ಯಾರು ತಮ್ಮ ಹೆಂಡತಿಯನ್ನು ಇತರರಿಗೆ ನೀಡಲು ಬಯಸುವುದಿಲ್ಲ. ಈಗ ನೀವು ನಿಮ್ಮ ಆಸೆಯನ್ನು ಪೂರೈಸಲು ಮುಂದುವರಿದರೆ ಮುಂದೆ ಇದರಿಂದ ನಿಮಗೆ ನಷ್ಟವಾಗಬಹುದು. ನೀವು ಮನೋವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುವುದು ಉತ್ತಮ.