ವೀರ್ಯಾಣು ಹೊರಚೆಲ್ಲದೇ ಇದ್ದಾಗಲೂ ಗರ್ಭಿಣಿಯಾಗುವ ಸಾಧ್ಯತೆಯಿದೆಯೇ?

ಸೋಮವಾರ, 26 ಆಗಸ್ಟ್ 2019 (09:11 IST)
ಬೆಂಗಳೂರು: ಮಿಲನ ಕ್ರಿಯೆ ಸಂದರ್ಭ ವೀರ್ಯಾಣು ಹೊರಚೆಲ್ಲದೇ ಸಂಭೋಗ ನಡೆಸಿದಾಗ ಗರ್ಭಿಣಿಯಾಗುವ ಸಾಧ‍್ಯತೆಯಿರುತ್ತದೆಯೇ? ಹೀಗೊಂದು ಅನುಮಾನ ಕೆಲವರಿಗೆ ಬರುತ್ತದೆ.


ವೀರ್ಯಾಣು ಗರ್ಭನಾಳ ಪ್ರವೇಶಿಸದೇ ಗರ್ಭಿಣಿಯಾಗಲು ಸಾಧ‍್ಯವಿಲ್ಲ. ಹಾಗಿದ್ದರೂ ಕೆಲವೊಮ್ಮೆ ನಮಗೇ ಅರಿವಿಲ್ಲದಂತೇ ಆಕಸ್ಮಿಕವಾಗಿ ವೀರ್ಯಾಣು ಚೆಲ್ಲಿ ಆಕಸ್ಮಿಕವಾಗಿ ಗರ್ಭಿಣಿಯಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ ಮಿಲನ ಕ್ರಿಯೆ ಸಂದರ್ಭ ಕಾಂಡೋಮ್ ಅಥವಾ ಯಾವುದೇ ಗರ್ಭನಿರೋಧಕ ಬಳಸುವುದು ಒಳಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ