ದೊಡ್ಡ ಹುದ್ದೆಯಲ್ಲಿರುವ ಗಂಡನಿಂದ ದೇಹ ಸುಖ ಸಿಗುತ್ತಿಲ್ಲ!

ಮಂಗಳವಾರ, 11 ಜೂನ್ 2019 (09:12 IST)
ಬೆಂಗಳೂರು: ಪುರುಷರು ಇಂದು ತಮ್ಮ ವೃತ್ತಿ ಜೀವನದ ಒತ್ತಡದ ನಡುವೆ ಲೈಂಗಿಕ ಜೀವನದಲ್ಲಿ ನಿರಾಸಕ್ತಿ ಅಥವಾ ಸಾಮರ್ಥ್ಯ ಕಳೆದುಕೊಳ್ಳುತ್ತಿದ್ದಾರೆ.


ಒಂದು ಅಧ್ಯಯನದ ಪ್ರಕಾರ ಈ ರೀತಿ ದೊಡ್ಡ ಹುದ್ದೆಯಲ್ಲಿರುವ ಪುರಷ ಬೆಡ್ ವಿಚಾರಕ್ಕೆ ಬಂದರೆ ಪರ್ಫಾರ್ಮೆನ್ಸ್ ಜೀರೋ ಎನ್ನಲಾಗಿದೆ.

ವೃತ್ತಿ ಜೀವನದ ಒತ್ತಡದಿಂದಾಗಿ ಅಂತಹ ಪುರುಷರು ಲೈಂಗಿಕ ಜೀವನದಲ್ಲಿ ಸಂಗಾತಿಯನ್ನು ತೃಪ್ತಿಪಡಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ಅಧ್ಯಯನಕಾರರ ಅಭಿಪ್ರಾಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ