ಒಂಟಿ ಒಂಟಿಯಾಗಿರೋದು ಮಹಿಳೆಯರಿಗೆ ಖುಷಿ ಕೊಡುತ್ತದಂತೆ!
ಗಂಡ, ಮಕ್ಕಳು ಮನೆಯಲ್ಲಿದ್ದಾಗ ಮಹಿಳೆಯರಿಗೆ ವೈಯಕ್ತಿಕ ಕೆಲಸಕ್ಕೆ ಸಮಯವೇ ಇರಲ್ಲ. ಆದರೆ ಯಾರೂ ಇಲ್ಲದೇ ಹೋದಾಗ ತಮ್ಮ ಅಭಿರುಚಿಯ ಕೆಲಸಗಳನ್ನು ಮಾಡಿಕೊಂಡು ಹಾಯಾಗಿರಬಹುದು. ಹಾಗಾಗಿ ಜಂಟಿಯಾದ ಮೇಲೂ ಒಂಟಿಯಾಗಿರುವಾಗ ಮಹಿಳೆಯರು ಹೆಚ್ಚು ಖುಷಿಯಾಗಿರುತ್ತಾರಂತೆ.