ಅವಳ ಮೂಡ್ ಚೆನ್ನಾಗಿರಬೇಕೆಂದರೆ ಹೀಗೆ ಮಾಡಿ
ಇದಕ್ಕಾಗಿ ಕಚೇರಿಯಲ್ಲಿ ಸಿಗುವ ಸಣ್ಣ ಬಿಡುವಿನ ಸಮಯದಲ್ಲಿ ಸಂಗಾತಿ ಜತೆಗೆ ಫೋನ್ ನಲ್ಲೇ ಫ್ಲರ್ಟ್ ಮಾಡಿ ನೋಡಿ! ಅವಳಿಗೆ ರೊಮ್ಯಾಂಟಿಕ್ ಸಂದೇಶ ಕಳುಹಿಸಿ. ಆಫೀಸ್ ಗೆ ರೊಮ್ಯಾಂಟಿಕ್ ಗಿಫ್ಟ್ ಒಂದನ್ನು ಕಳುಹಿಸಿ ನೋಡಿ. ಅಥವಾ ಮನೆಗೆ ಬಂದಾಗ ಅವಳಿಗಿಂತ ಬೇಗ ಬಂದು ಮನೆಗೆಲಸ ಮಾಡಿ ನೋಡಿ! ಅವಳ ಮೂಡ್ ಚೇಂಜ್ ಆಗದೇ ಇದ್ದರೆ ಮತ್ತೆ ಕೇಳಿ.