ಪುರುಷರಲ್ಲಿ ಈ ಭಾಗ ಉದ್ದವಿದ್ದರೆ ಮಹಿಳೆಯರಿಗೆ ಇಷ್ಟವಾಗುತ್ತದಂತೆ!

ಗುರುವಾರ, 8 ಆಗಸ್ಟ್ 2019 (08:51 IST)
ಬೆಂಗಳೂರು: ಮಹಿಳೆಯರು ಪುರುಷರಲ್ಲಿ ಹೆಚ್ಚು ಇಷ್ಟಪಡುವುದು ಏನನ್ನು? ಸಿಕ್ಸ್ ಪ್ಯಾಕ್ ಬಾಡಿ? ಉದ್ದ ಕೂದಲು? ದಾಡಿ? ಹೀಗೇ ಏನೇನೋ ಯೋಚನೆ ನಿಮ್ಮಲ್ಲಿ ಬರಬಹುದು.


ಆದರೆ ಅಧ‍್ಯಯನವೊಂದರ ಪ್ರಕಾರ ಪುರುಷರಲ್ಲಿ ಮಹಿಳೆಯರು ಇಷ್ಟಪಡುವ ಭಾಗ ಯಾವುದು ಎಂಬುದು ತಿಳಿದುಬಂದಿದೆ. ಅಧ್ಯಯನದ ಪ್ರಕಾರ ಮಹಿಳೆಯರಿಗೆ ಪುರುಷರಲ್ಲಿ ನೀಳ ಕಾಲುಗಳಿದ್ದರೆ ಹೆಚ್ಚು ಇಷ್ಟವಾಗುತ್ತದಂತೆ.

ಅಷ್ಟೇ ಅಲ್ಲ ನೀಳ ಬಾಹು ಇದ್ದರೂ ಮಹಿಳೆಯರು ಹೆಚ್ಚು ಆಕರ್ಷಿತರಾಗುತ್ತಾರೆ ಎಂದು ನೂರಾರು ಮಹಿಳೆಯರ ಸಮೀಕ್ಷೆ ನಡೆಸಿ ಅಧ‍್ಯಯನಕಾರರು ಕಂಡುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ