ಹೆಣ್ಣು ಮಕ್ಕಳು ಋತುಮತಿಯಾದ ತಕ್ಷಣ ಇದನ್ನು ಮಾಡಬೇಕು!

ಬುಧವಾರ, 7 ಆಗಸ್ಟ್ 2019 (09:10 IST)
ಬೆಂಗಳೂರು: ಮೊದಲ ಬಾರಿಗೆ ಹೆಣ್ಣು ಮಕ್ಕಳು ಋತುಮತಿಯಾದಾಗ ಅವರನ್ನು ಯಾವ ರೀತಿ ನೋಡಿಕೊಳ್ಳಬೇಕು, ಆರೈಕೆ ಮಾಡಬೇಕು ಎಂಬ ಬಗ್ಗೆ ಅನೇಕರಿಗೆ ಗೊಂದಲಗಳಿವೆ.


ಮೊದಲ ಬಾರಿಗೆ ಋತುಮತಿಯಾದಾಗ ಹೆಣ್ಣು ಮಕ್ಕಳಿಗೆ ಅನೇಕ ಆತಂಕಗಳಿರುತ್ತವೆ. ಆರಂಭದಲ್ಲಿ ಹೊಟ್ಟೆ ನೋವು, ಋತುಸ್ರಾವದ ಬಗ್ಗೆ ಅವರಿಗೆ ತಿಳಿಹೇಳಬೇಕು. ಒಂದು ವೇಳೆ ಈ ಬಗ್ಗೆ ಅವರಿಗೆ ಮೊದಲೇ ಗೊತ್ತಿದ್ದರೆ ಹೆಚ್ಚಿನ ತಿಳುವಳಿಕೆ ಹೇಳುವ ಅಗತ್ಯವಿಲ್ಲ. ಆದರೆ ಋತುಚಕ್ರದ ಬಗ್ಗೆ ಅನಗತ್ಯ ಆತಂಕಪಡದಂತೆ, ಕಟ್ಟು ಪಾಡಿನ ಮೂಲಕ ಆಕೆಯಲ್ಲಿ ಕೀಳರಿಮೆ ಮೂಡದಂತೆ ಎಚ್ಚರವಹಿಸಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ