ಮಹಿಳೆಯರ ಲೈಂಗಿಕ ಬಯಕೆ ಹೆಚ್ಚಿಸಲು ಪುರುಷರ ಎದೆ ಹೀಗಿರಬೇಕು!
ಗುರುವಾರ, 6 ಜೂನ್ 2019 (09:56 IST)
ಬೆಂಗಳೂರು: ಮಹಿಳೆಯರೂ ತನ್ನ ಸಂಗಾತಿ ಬಗ್ಗೆ ಹಲವು ಕಲ್ಪನೆಗಳನ್ನಿಟ್ಟುಕೊಂಡಿರುತ್ತಾರೆ. ಆತ ಆಕರ್ಷಕವಾಗಿರಬೇಕು, ಮ್ಯಾನ್ಲೀ ಲುಕ್ ಇರಬೇಕು ಇತ್ಯಾದಿ.
ಮಹಿಳೆಯರಿಗೆ ಪುರುಷರ ಎದೆ ಮೇಲೆ ಕೂದಲು ಇದ್ದರೆ ತುಂಬಾ ಇಷ್ಟವಾಗುತ್ತದಂತೆ. ಇದು ಪುರುಷರ ಲಕ್ಷಣ ಎಂದು ಅವರು ಅಂದುಕೊಳ್ಳುತ್ತಾರಂತೆ. ಅಷ್ಟೇ ಅಲ್ಲ, ಇಂತಹ ಪುರುಷರ ಜತೆಗೆ ಹೆಚ್ಚು ಲೈಂಗಿಕ ಬಯಕೆಯಾಗುತ್ತದಂತೆ. ಹೀಗಂತ ಲೈಂಗಿಕ ತಜ್ಞರು ಹೇಳುತ್ತಾರೆ. ಹಾಗಾಗಿ ಇನ್ನು ಮುಂದೆ ವ್ಯಾಕ್ಸ್ ಮಾಡುವ ಮುನ್ನ ಪುರುಷರು ಎರಡು ಬಾರಿ ಯೋಚಿಸುವುದು ಒಳ್ಳೆಯದು!