ಮಿಶೆಲ್ ದಾಳಿಗೆ 14 ಮಂದಿ ದಾರುಣ ಸಾವು !
ಉತ್ತರ ಸಿರಿಯಾದ ಅಲ್-ಬಾಬ್ ಪಟ್ಟಣದಲ್ಲಿ ದಾಳಿ ನಡೆದಿದೆ. ಮೃತಪಟ್ಟ 14 ಮಂದಿಯಲ್ಲಿ 5 ಮಕ್ಕಳೂ ಇದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇತ್ತೀಚೆಗೆ ಟರ್ಕಿ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಕನಿಷ್ಠ 11 ಸಿರಿಯನ್ ಪಡೆಗಳು ಮತ್ತು ಯುಎಸ್ ಬೆಂಬಲಿತ ಕುರ್ದಿಶ್ ಹೋರಾಟಗಾರರು ಮೃತಪಟ್ಟಿದ್ದರು. ಅದರ ಬೆನ್ನಲ್ಲೇ ಅಲ್-ಬಾಬ್ ಪಟ್ಟಣದ ಮೇಲೆ ಈ ದಾಳಿ ನಡೆದಿದೆ.