ನಶೆಯಲ್ಲಿ ನಾಯಿಯ ಮೇಲೆ ಅತ್ಯಾಚಾರ ಮಾಡಿದ ರಾಕ್ಷಸ!

ಭಾನುವಾರ, 29 ಅಕ್ಟೋಬರ್ 2023 (17:52 IST)
ದೇಶದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಾಗಿದೆ.ಮಕ್ಕಳನ್ನ ಬಿಡದ ಕಾಮುಕರು ಇದೀಗ ನಾಯಿಯನ್ನ ಕೂಡ ಬಿಡದೇ ಅತ್ಯಾವಾರ ಎಸೆಗಿದ್ದಾರೆ.
 
ಮಥುರಾ ಮೂಲದ ಸೋನ್‌ವೀರ್ ಎಂಬ  ವ್ಯಕ್ತಿ, ಆಲ್ಫಾ ಪ್ರದೇಶದಲ್ಲಿ ಹೆಣ್ಣು ನಾಯಿಯ ಮೇಲೆ ಅತ್ಯಾಚಾರ ಮಾಡಿ ಮೂರನೇ ಮಹಡಿಯ ಬಾಲ್ಕನಿಯಿಂದ ನಾಯಿಯನ್ನು ಕೆಳಕ್ಕೆ ಎಸೆದಿದ್ದಾನೆ ಎಂದು ತಿಳಿದುಬಂದಿದೆ. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿದ ನಂತರ ಆರೋಪಿಯನ್ನು ಬಂಧಿಸಲಾಗಿದೆ, ಎಂದು ಸ್ಥಳೀಯ ಬೀಟಾ 2 ಪೊಲೀಸ್ ಠಾಣೆಯ ಪ್ರಭಾರಿ ವಿನೋದ್ ಕುಮಾರ್ ಮಿಶ್ರಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ