ಆಕೆ ಮೂರು ತಿಂಗಳ ಗರ್ಭಿಣಿ. ಇದನ್ನೇ ಉಪಯೋಗಿಸಿಕೊಂಡ ಆಕೆ, ನಾನು ಮೂರು ತಿಂಗಳ ಗರ್ಭಿಣಿ. ಧನಾತ್ಮಕ ಗರ್ಭಧಾರಣೆ ಪರೀಕ್ಷೆ ಅಥವಾ ಬೇರೆ ಪ್ರಯೋಗಕ್ಕೆ ನನ್ನ ಮೂತ್ರವನ್ನು ಬಳಸಿಕೊಳ್ಳಬಹುದು. ಒಂದು ಹನಿ ಮೂತ್ರಕ್ಕೆ ನಾನು 25 ಡಾಲರ್ ಚಾರ್ಜ್ ಮಾಡುತ್ತೇನೆ ಎಂದು ಆನ್ಲೈನ್ ನಲ್ಲಿ ಜಾಹೀರಾತು ನೀಡಿದ್ದಾಳೆ.
ಈ ಜಾಹೀರಾತು ನೋಡಿದ ಮಹಿಳೆಯರು ಹಾಗೂ ಹುಡುಗಿಯರು ಹೆಚ್ಚಿನ ಸಂಖ್ಯೆಯಲ್ಲಿ ಮೂತ್ರ ಖರೀದಿ ಮಾಡುತ್ತಿದ್ದಾರಂತೆ. ಇದರಿಂದ ಪ್ರತಿ ದಿನ ಮೂತ್ರ ಮಾರಾಟ ಮಾಡಿ ಆಕೆ 200 ಡಾಲರ್ ( ಸುಮಾರು 12 ಸಾವಿರ ರೂ.) ಪ್ರತಿ ದಿನ ಗಳಿಸುತ್ತಿದ್ದಾಳಂತೆ.
ಮಾಹಿತಿ ಪ್ರಕಾರ, ಆಕೆಯಿಂದ ಮೂತ್ರ ಖರೀದಿ ಮಾಡುತ್ತಿರುವ ಹುಡುಗಿಯರು ಸಂಬಂಧ ಬೆಳೆಸಿದ ಪುರುಷರಿಗೆ ಮೂತ್ರದ ಪರೀಕ್ಷಾ ವರದಿ ತೋರಿಸಿ ನಾನು ಗರ್ಭಿಣಿ ಎಂದು ಹಣ ನೀಡುವಂತೆ ಬ್ಲಾಕ್ಮೇಲ್ ಮಾಡ್ತಿದ್ದರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.