ವಾರ್ತೆ ಓದುತ್ತಿರುವಾಗ ಪೋರ್ನ್ ವಿಡಿಯೋ ಪ್ಲೇ ಮಾಡಿದ ವಾಹಿನಿ!
ಅದು ಅವರಿಗೆ ಗೊತ್ತೇ ಆಗಿರಲಿಲ್ಲ. ಯುವತಿಯೊಬ್ಬಳು ಸಂಪೂರ್ಣ ಟಾಪ್ ಲೆಸ್ ಆಗುವ ವಿಡಿಯೋ ಒಂದು ಪ್ಲೇ ಆಗುತ್ತಿರುವುದನ್ನು ನೋಡಿದ ವೀಕ್ಷಕರು ತಕ್ಷಣ ಟ್ವೀಟ್ ಮಾಡಿ ಈ ಎಡವಟ್ಟನ್ನು ವಾಹಿನಿಯ ಗಮನಕ್ಕೆ ತಂದರು. ವೀಕ್ಷಕರಿಂದ ಈ ಎಡವಟ್ಟಿಗೆ ಭಾರೀ ಟೀಕೆ ವ್ಯಕ್ತವಾದ ಮೇಲೆ ಘಟನೆ ಬಗ್ಗೆ ತನಿಖೆ ನಡೆಸುವುದಾಗಿ ಬಿಬಿಸಿ ಹೇಳಿದೆ.