ಭಾರತೀಯರ ಅಣಕವಾಡಿದ ಚೀನಾ ಮಾಧ್ಯಮ

ಶುಕ್ರವಾರ, 18 ಆಗಸ್ಟ್ 2017 (09:19 IST)
ಬೀಜಿಂಗ್: ಡೋಕ್ಲಾಂ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರೆ, ಇತ್ತ ಚೀನಾ ಮಾಧ್ಯಮಗಳು ವಿವಾದಕ್ಕೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.

 
ಚೀನಾದ ಸರ್ಕಾರಿ ಸಾಮ್ಯದ ಮಾಧ್ಯಮ ಸಭ್ಯತೆ ಮೀರಿ ಭಾರತೀಯ ಬಗ್ಗೆ ಅವಹೇಳನಕಾರಿಯಾಗಿ ವರದಿ ಪ್ರಸಾರ ಮಾಡಿದೆ. ಭಾರತೀಯರನ್ನು ಅಣಕ ಮಾಡುವಂತಹ ವಿಡಿಯೋವನ್ನು ಬಿಡುಗಡೆಗೊಳಿಸಿದೆ.

ಸಿಖ್ ಪೇಟ ಧರಿಸಿದ ಭಾರತೀಯ ವೇಷಧಾರಿಯೊಬ್ಬ ಚೀನೀ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವ ವಿಡಿಯೋ ಬಿಡುಗಡೆ ಮಾಡಲಾಗಿದೆ. ಏಳು ಪಾಪಗಳು (ಸೆವೆನ್ ಸಿನ್ಸ್) ಹೆಸರಿನಲ್ಲಿ ಇದನ್ನು ಪ್ರಸಾರ ಮಾಡಲಾಗಿದೆ.

ಇದನ್ನೂ ಓದಿ.. ಭಾರತಕ್ಕೆ ಚೀನಾದಿಂದ ಕೊನೇ ಎಚ್ಚರಿಕೆ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ