ಲಡಾಖ್ನ ಪೂರ್ವ ಭಾಗದಲ್ಲಿ ಚೀನಾ ಸೇನೆಯ ಡ್ರೋನ್ ಹಾರಾಟ

ಸೋಮವಾರ, 27 ಸೆಪ್ಟಂಬರ್ 2021 (09:31 IST)
ಲಡಾಖ್ : ಲಡಾಖ್ನ ಪೂರ್ವ ಭಾಗದಲ್ಲಿ ಚೀನಾ ಸೇನೆಯ ಡ್ರೋನ್ಗಳು ಹಾರಾಟ ನಡೆಸಿವೆ ಎಂದು ಕೇಂದ್ರ ಸರ್ಕಾರ ಖಚಿತಪಡಿಸಿದೆ.

ಗಳು ಕಂಡು ಬಂದಿವೆ. ಗೋಗ್ರಾ, ದೌಲತ್ ಬೇಗ್ ಒಲ್ದಿ ಪ್ರದೇಶ ಸೇರಿ ಕೆಲ ಪ್ರದೇಶಗಳಲ್ಲಿ ಚೀನಾದ ಡ್ರೋನ್ ನೆರೆಯ ರಾಷ್ಟ್ರದ ಸೇನೆ ಕೈಗೊಂಡಿರುವ ದುಃಸ್ಸಾಹದ ಮೇಲೆ ನಿಗಾ ಇರಿಸಲಾಗಿದೆ ಎಂದು ಸೇನಾ ಮೂಲಗಳು ಹೇಳಿವೆ.
ಯೋಧರು ಬಿಗಿ ಪಹರೆ ಕೈಗೊಂಡಿದ್ದಾರೆ ಎಂದೂ ಸೇನಾ ಮೂಲಗಳು ಹೇಳಿವೆ. ಕಳೆದ ವರ್ಷ ಗಾಲ್ವನ್ನಲ್ಲಿ ಘರ್ಷಣೆ ನಡೆದ ಬಳಿಕ 2 ದೇಶಗಳ ನಡುವಿನ ಬಾಂಧವ್ಯಕ್ಕೆ ಧಕ್ಕೆಯಾಗಿದೆ. ಹಲವು ಸುತ್ತಿನ ಮಾತುಕತೆ ನಡೆದು, ಕೆಲ ಪ್ರದೇಶಗಳಿಂದ 2 ರಾಷ್ಟ್ರಗಳು ಸೇನೆಗಳನ್ನು ವಾಪಸು ಪಡೆದುಕೊಂಡಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ