ಚೀನಾ ಸೇನೆ ಜತೆ ಸಂಪರ್ಕವಿರುವ ಕಂಪನಿಗಳು ಭಾರತದಲ್ಲಿವೆಯಂತೆ!

ಭಾನುವಾರ, 19 ಜುಲೈ 2020 (09:14 IST)
ನವದೆಹಲಿ: ಭಾರತದಲ್ಲಿ ಚೀನಾದ ಲಿಬರೇಷನ್ ಆರ್ಮಿ ಜತೆಗೆ ಸಂಪರ್ಕ ಹೊಂದಿರುವ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಕೇಂದ್ರ ಪತ್ತೆ ಮಾಡಿದೆ.

 
ಇತ್ತೀಚೆಗಷ್ಟೇ ಕೇಂದ್ರ ಚೀನಾದ 59 ಆಪ್ ಗಳಿಗೆ ನಿರ್ಬಂಧ ವಿಧಿಸಿತ್ತು. ಅದರ ಬೆನ್ನಲ್ಲೇ ಕೇಂದ್ರ ಇಂತಹದ್ದೊಂದು ಅಂಶವನ್ನು ಪತ್ತೆ ಮಾಡಿದೆ.

Huawei, ZTE, Tik Tok ಮುಂತಾದ ಚೀನಾ ಮೂಲದ ಕಂಪನಿಗಳ ಮೂಲಕ ಭಾರತದ ಮಾಹಿತಿಗಳನ್ನು ಚೀನಾ ಸೇನೆ ಪಡೆಯುತ್ತಿತ್ತು ಎಂದು ಕೇಂದ್ರ ಕಂಡುಕೊಂಡಿದೆ. ಚೀನಾದ ಗುಪ್ತಚರ ಇಲಾಖೆಗೆ ಬೇಕಾದ ಮಾಹಿತಿ, ಸಹಾಯವನ್ನು ಈ ಕಂಪನಿಗಳು ನೀಡುತ್ತಿದ್ದವು ಎಂದು ಕೇಂದ್ರ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ