ಚೀನಾ : ಆಗಾಗ ಹೊಸ ಹೊಸ ಆವಿಷ್ಕಾರಗಳನ್ನು ಮಾಡುವ ಚೀನಾ ಇದೀಗ ದೂರ ಪ್ರದೇಶಗಳನ್ನು ನಿಗಾ ವಹಿಸಲು ವಿಶೇಷವಾದ ಕ್ಯಾಮರಾವೊಂದನ್ನು ಕಂಡುಹಿಡಿದಿದೆ.
ಚೀನಾದಲ್ಲಿ ವಿಜ್ಞಾನಗಳು ಶೂ ಬಾಕ್ಸ್ ಗಾತ್ರದಲ್ಲಿರುವಂತಹ ಕೃತಕ ಬುದ್ಧಿ ಮತ್ತೆ ಮತ್ತು ಲೇಸರ್ ತಂತ್ರಜ್ಞಾನದಿಂದ ಅತ್ಯಾಧುನಿಕ ಕ್ಯಾಮೆರಾವನ್ನು ಕಂಡು ಹಿಡಿದಿದ್ದು, ಈ ಕ್ಯಾಮರಾದಿಂದ 28 ಮೈಲಿಗಳ ದೂರದಲ್ಲಿರುವ ನಡೆಯುತ್ತಿರುವ ಘಟನೆಗಳ ಬಗ್ಗೆ ತಿಳಿಯಬಹುದಾಗಿದೆ.
ಚೀನಾ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಸಂಶೋಧಕರು ಈ ಕ್ಯಾಮರಾದ ಕುರಿತು ಸಂಶೋಧನೆ ನಡೆಸಿದ್ದು,ಹೊಗೆ ತುಂಬಿರುವ ನಗರ ಪರಿಸರದಲ್ಲಿ ಸಹ, ಈ ತಂತ್ರಜ್ಞಾನ ದ ಮೂಲಕ ಸೂಪರ್-ಹೈ-ರೆಸೊಲ್ಯೂಶನ್ ಇಮೇಜ್ ಗಳನ್ನು ಪಡೆಯಬಹುದಾಗಿದೆ ಎಂದು ಎಂಐಟಿ ಟೆಕ್ನಾಲಜಿ ರಿವ್ಯೂ ತಿಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.