ಭಾರತದಲ್ಲಿ 2011-2019ರ ನಡುವೆ ಅತಿ ಸಣ್ಣ ಕೃಷಿಕರ ನೈಜ ಆದಾಯ ಶೇ.10ರಷ್ಟುಹೆಚ್ಚಾಗಿದೆ.
ದೊಡ್ಡ ಕೃಷಿಕರ ಆದಾಯ ಶೇ.2ರಷ್ಟುಮಾತ್ರ ಹೆಚ್ಚಾಗಿದೆ ಎಂದೂ ವಿಶ್ವಬ್ಯಾಂಕ್ನ ವರದಿ ತಿಳಿಸಿದೆ.
ವಿಶ್ವಬ್ಯಾಂಕ್ನ ಇಬ್ಬರು ಅರ್ಥಶಾಸ್ತ್ರಜ್ಞರಾದ ಸುತೀರ್ಥ ಸಿನ್ಹಾ ರಾಯ್ ಹಾಗೂ ರಾಯ್ ವ್ಯಾನ್ ಡೆರ್ ವೀಡ್ ಈ ವರದಿ ಸಿದ್ಧಪಡಿಸಿದ್ದಾರೆ.
ಖಾಸಗಿ ದತ್ತಾಂಶ ಕಂಪನಿಯೊಂದು ಕನ್ಸ್ಯೂಮರ್ ಪಿರಾಮಿಡ್್ಸ ಹೌಸ್ಹೋಲ್ಡ್ ಸರ್ವೇ ಮೂಲಕ ಪಡೆದ ಅಂಕಿ-ಅಂಶಗಳನ್ನು ಬಳಸಿ ವರದಿ ಸಿದ್ಧಪಡಿಸಲಾಗಿದೆ.