ಪುಟಿನ್ಗೆ ಅಡುಗೆ ಭಟ್ಟನಾಗಿದ್ದ ಪ್ರಿಗೋಜಿನ್

ಭಾನುವಾರ, 25 ಜೂನ್ 2023 (09:54 IST)
ಮಾಸ್ಕೋ : ಉಕ್ರೇನ್ ದೇಶವನ್ನು ಯುದ್ಧಭೂಮಿಯಲ್ಲಿ ಮಣಿಸಲಾಗದೇ ಕಳೆದೊಂದು ವರ್ಷದಿಂದ ಒದ್ದಾಡುತ್ತಿರುವ ರಷ್ಯಾಗೆ ಈಗ ಮನೆಯಲ್ಲಿಯೇ ಬೆಂಕಿ ಬಿದ್ದಿದೆ.
 
ಅಂತರ್ಯುದ್ಧ ಶುರುವಾಗಿದೆ. ಪುಟಿನ್ ಪಾಲಿಗೆ ಅವರ ಪರಮಾಪ್ತ ಯೆವ್ಗೆನಿ ಪ್ರಿಗೋಜಿನ್ ಕಂಟಕವಾಗುತ್ತಿದ್ದಾನೆ. ತನ್ನ ಅಧೀನದ ವಾಗ್ನರ್ ಬಾಡಿಗೆ ಸೇನೆಯನ್ನು ಪುಟಿನ್ ಸರ್ಕಾರದ ವಿರುದ್ಧ ಛೂ ಬಿಟ್ಟಿದ್ದು, ದಂಗೆಗೆ ಕಾರಣವಾಗಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ