ಡೊನಾಲ್ಡ್ ಟ್ರಂಪ್ ಕಿಸ್ ಕೊಟ್ಟಿದ್ದು ಯಾರಿಗೆ? ಭುಗಿಲೆದ್ದ ಹಳೇ ವಿವಾದ

ಗುರುವಾರ, 17 ಸೆಪ್ಟಂಬರ್ 2020 (23:10 IST)
ಅಮೆರಿಕಾದಲ್ಲಿ ಅಧ್ಯಕ್ಷೀಯ ಹುದ್ದೆಗೆ ಚುನಾವಣೆಗೆ ದಿನ ನಿಗದಿಯಾಗಿದೆ.

ಈ ನಡುವೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಾಜಿ ರೂಪದರ್ಶಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

1997 ರಲ್ಲಿ ಬಲವಂತ ಮಾಡಿ ನನ್ನ ದೇಹದ ಮೇಲೆ ಕೈಯಾಡಿಸಿದ್ದ ಡೊನಾಲ್ಡ್ ಟ್ರಂಪ್ ನನಗೆ ಕಿಸ್ ಮಾಡಿದ್ದರು ಎಂದು ಮಾಜಿ ರೂಪದರ್ಶಿ ದೂರಿದ್ದಾರೆ.

ಡೊನಾಲ್ಡ್ ಟ್ರಂಪ್ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ.

ಈ ಹಿಂದೆಯೂ ಹಲವು ಮಹಿಳೆಯರು ಡೊನಾಲ್ಡ್ ಟ್ರಂಪ್ ವಿರುದ್ಧ ಈ ಥರದ ಟೀಕೆ, ಆರೋಪಗಳನ್ನು ಮಾಡಿದ್ದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ