ನನ್ನ ಗೆಳೆಯನಿಗೆ ರೇಪ್, ಅಪಹರಣ ಸೇರಿದಂತೆ ಇತರ ಕೇಸ್‌ಗಳನ್ನು ದಾಖಲಿಸುವುದಾಗಿ ಬೆದರಿಸಿದ್ದಾನೆ. ಇದರಿಂದ ಕಂಗಾಲಾದ ಗೆಳೆಯ ಮೌನವಾಗಿದ್ದಾನೆ. ಕೂಡಲೇ ನಕಲಿ ಅಧಿಕಾರಿ ನನ್ನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಒಂದು ವೇಳೆ ಕಿರುಚಿದಲ್ಲಿ ಹತ್ಯೆಗೈದು ಸಮುದ್ರಕ್ಕೆ ಎಸೆಯುವುದಾಗಿ ಬೆದರಿಸಿದ್ದಾನೆ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.