ಯುವತಿಯರು ಅರೆನಗ್ನ ಉಡುಪು ಯಾಕೆ ಧರಿಸ್ತಾರೆ?

ಸೋಮವಾರ, 18 ಮಾರ್ಚ್ 2019 (18:33 IST)
ಬದುಕು ಯಾಂತ್ರಿಕವಾಗುತ್ತಿರುವಂತೆ ಉಡುಪು ಹೊಸ ತಾಂತ್ರಿಕತೆಗೆ, ವಿನ್ಯಾಸಕ್ಕೆ ತೆರೆದುಕೊಳ್ಳುತ್ತಲೇ ಇದೆ. ಬಹುತೇಕ ಯುವತಿಯರು ಅರೆನಗ್ನ ಉಡುಪು ಧರಿಸಿರೋದು ನಮ್ ಕಣ್ಣಿಗೆ ಬೀಳುತ್ತಿದೆ. ಮೈಮೇಲೆ ಅರ್ಧಂಬರ್ಧ ಬಟ್ಟೆ ಧರಿಸೋದು ಯಾವ ಖಾಯಿಲೆ ಎನ್ನೋ ಚರ್ಚೆ ಶುರುವಾಗಿದೆ.

ಯುವತಿಯರು ತಮ್ಮ ಹರೆಯಕ್ಕೆ ಬಂದ ದಿನಗಳಲ್ಲಿ ತಮ್ಮ ಕೊಬ್ಬಿದ ದೇಹದ ಭಾಗಗಳನ್ನು ಪ್ರದರ್ಶನ ಮಾಡೋಕೆ ಮುಂದಾಗ್ತಾರೆ. ಇದಕ್ಕೆ ತಕ್ಕಂತೆ ಅರೆನಗ್ನ ದೇಹ ಕಾಣುವಂತೆ ಉಡುಪು ಧರಿಸುತ್ತಾರೆ. ತನ್ನ ಮೆಚ್ಚಿನ ಹುಡುಗ, ಪ್ರೀಯತಮನನ್ನು ಮೆಚ್ಚಿಸಲು ಇನ್ನಿಲ್ಲದ ಕಸರತ್ತು ಮಾಡುತ್ತಲೇ ಇರುತ್ತಾಳೆ.

ಲೈಂಗಿಕ ಅಭಿವ್ಯಕ್ತಿಗೆ ಕೆಲವು ಮಹಿಳೆಯರು ಅರೆನಗ್ನ ಹಾಗೂ ಸೆಕ್ಸಿ ಡ್ರೆಸ್ ಗೆ ಮಾರುಹೋಗುತ್ತಾರೆ.
ಅರೆನಗ್ನ ಡ್ರೆಸ್ ಹಾಕೋದನ್ನು ಈವರೆಗೆ ಯಾರೂ ಅದೊಂದು ಖಾಯಿಲೆ ಎಂದು ಹೇಳಿಲ್ಲ.
ಲೈಂಗಿಕ ಅಭಿವ್ಯಕ್ತಿ ಹಾಗೂ ಪ್ರಕೃತಿ ಸಹಜ ಗುಣದಿಂದಾಗಿ ಹೆಣ್ಣನ್ನು ಆಕರ್ಷಿಸಲು ಗಂಡು ಮತ್ತು ಪುರುಷರನ್ನು ಆಕರ್ಷಿಸಲು ಮಹಿಳೆಯರು ಅರೆನಗ್ನ ಉಡುಪು ಧರಿಸೋದಕ್ಕೆ ಫಿದಾ ಆಗುತ್ತಾರೆ.

ತಾನು ಸುಂದರವಾಗಿಲ್ಲ ಎಂಬ ಭಾವನೆಯಿಂದ ದೇಹಕ್ಕೆ ಚಿತ್ರಹಿಂಸೆಯನ್ನ ಸ್ತ್ರೀಯರು ಕೊಡುತ್ತಲೇ ಇರುತ್ತಾರೆ.

ಅರೆನಗ್ನ ಉಡುಪು ಧರಿಸೋದು ಒಂದು ಕಡೆಯಾದರೆ, ಇನ್ನೊಂದೆಡೆ ಕಿವಿಯ ಇಯರ್ ರಿಂಗ್ ನ್ನು ಹೊಕ್ಕಳಿಗೆ ಸಿಕ್ಕಿಸುವುದು, ಹುಬ್ಬಿಗೆ ಅಲಂಕಾರ ಮಾಡಿಕೊಳ್ಳುವುದು, ತಮ್ಮ ಗುಪ್ತಾಂಗದ ಸುತ್ತ ಚಿತ್ರ ಬಿಡಿಸಿಕೊಳ್ಳುವುದು ಮೊದಲಾದ ಕೆಲಸಗಳನ್ನು ಮಾಡುತ್ತಾ ಪುರುಷರ ಉದ್ರೇಕ ಹೆಚ್ಚಾಗುವಂತೆ ಸ್ತ್ರೀಯರು ಮಾಡುತ್ತಿರುತ್ತಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ