ಪ್ರಶ್ನೆ: ಮದುವೆಯಾಗಿಒಂದು ವರ್ಷ ಆಗುತ್ತಾ ಬಂದಿದೆ. ನಾನು ಈಗ 28 ವರ್ಷದ ಯುವತಿ. ನಮ್ಮಮೊದಲರಾತ್ರಿಯಂದುನನ್ನಗಂಡನನ್ನಸೇರಬೇಕೆನ್ನುವಷ್ಟರಲ್ಲಿಅವರಿಗೆಸ್ಖಲಿಸಿತ್ತು. ಆಮೇಲೆಕೂಡಅವರಿಗೆತುಂಬಾಹೊತ್ತುಸೆಕ್ಸ್ಮಾಡಲುಸಾಧ್ಯವಾಗುತ್ತಿಲ್ಲ. ಸ್ಖಲಿಸಿದನಂತರಮಲಗ್ತಾರೆ. ನಾನುಪ್ರತಿದಿನವೂಮತ್ತೊಮ್ಮೆಸೆಕ್ಸ್ಮಾಡುವಂತೆಪೀಡಿಸಿದರೂಅವರಿಂದಅದುಸಾಧ್ಯವಾಗುತ್ತಿಲ್ಲ. ನಾನು ಕೇವಲ ಒಂದು ಬಾರಿ ಮಾತ್ರ ಗಂಡನೊಂದಿಗೆ ಸೇರುತ್ತಿದ್ದೇನೆ. ಅಂದ್ಹಾಗೆ ಅವರ ಜನನಾಂಗ ಕೂಡ ಸಣ್ಣದಿದೆ. ಹೀಗಾಗಿ ನನಗೆ ಸುಖ ಸಿಗುತ್ತಿಲ್ಲ ಏನು ಮಾಡಲಿ? ಪರಿಹಾರ ಸೂಚಿಸಿ.
ಸಲಹೆ: 28 ವರ್ಷದ ಯುವತಿ ನೀವಾಗಿದ್ದರೆ ನಿಮ್ಮ ಗಂಡನಿಗೆ 31 ವರ್ಷ ಇರಬೇಕು ಎಂದು ಭಾವಿಸುವೆ. ನಿಮ್ಮಗಂಡಸೆಕ್ಸ್ವಿಷಯದಲ್ಲಿಹೆದರಿದ್ದಾರೆಂದುಅನಿಸುತ್ತದೆ. ನಿಮ್ಮಮೊದಲಮಿಲನದಸಮಯದಂದುನಿಮ್ಮಗಂಡನಿಮ್ಮನ್ನುಸೇರುವಮುನ್ನವೇಸ್ಖಲಿಸಿದ್ದಾರೆಂದರೆಅವರಿಗೆಶೀಘ್ರಸ್ಖಲನದೋಷವಿದೆಎಂದುಹೇಳಲಾಗದು. ನಿಮ್ಮಿಬ್ಬರಿಗೂಅದುಮೊದಲಅನುಭವವಾಗಿರುವುದರಿಂದಆತಂಕದಿಂದಶೀಘ್ರಸ್ಖಲನವಾಗಿದೆಯಷ್ಟೆ.