ಋತುಸ್ರಾವದ ತಪ್ಪಿಗೆ ಈ ಮಹಿಳೆಗೆ ಸಿಕ್ಕ ಶಿಕ್ಷೆ ಏನು ಗೊತ್ತಾ?!
ಋತುಚಕ್ರದ ದಿನ ಆಕೆ ಕೂತಿದ್ದ ಚೇರ್ ನಲ್ಲಿ ಋತುಸ್ರಾವವದ ಕಲೆ ಇತ್ತಂತೆ! ಅದೇ ಕಾರಣ ನೀಡಿ ಸಂಸ್ಥೆ ಆಕೆಯನ್ನು ಕೆಲಸದಿಂದ ಕಿತ್ತು ಹಾಕಿದೆ. ಇದೀಗ ಅಲಿಶಾ ಸಂಸ್ಥೆ ವಿರುದ್ಧ ಕೇಸು ದಾಖಲಿಸಲು ತೀರ್ಮಾನಿಸಿದ್ದಾರೆ.
2015 ಮತ್ತು 2016 ರಲ್ಲಿ ಇದೇ ಕಾರಣಕ್ಕೆ ಅಲಿಶಾಗೆ ಆಕೆಯ ಮೇಲ್ವಿಚಾರಕರು ಎಚ್ಚರಿಕೆ ನೀಡಿದ್ದರು. ಇದೀಗ ಮೂರನೇ ಬಾರಿ ಸಂಸ್ಥೆ ಆಕೆಯನ್ನು ಶುಚಿತ್ವದ ಕಾಪಾಡದ ಕಾರಣ ನೀಡಿ ಕೆಲಸದಿಂದಲೇ ವಜಾಗೊಳಿಸಿದೆ.