ಐಪಿಎಲ್: ಟ್ರೋಲ್ ಮಾಡಿಯೇ ಸುಸ್ತಾದ ಆರ್ ಸಿಬಿ ಟ್ರೋಲಿಗರು!

ಸೋಮವಾರ, 8 ಏಪ್ರಿಲ್ 2019 (08:59 IST)
ಬೆಂಗಳೂರು: ಏನೇನು ಮಾಡಿದರೂ, ತಮಾಷೆ ಮಾಡಿದರೂ, ಹೀಯಾಳಿಸಿದರೂ ಆರ್ ಸಿಬಿ ಆಟಗಾರರು ಬುದ್ಧಿ ಕಲಿಯುವ ಲಕ್ಷಣ ಕಾಣುತ್ತಿಲ್ಲ. ಇದೀಗ ಟ್ರೊಲ್ ಮಾಡಿ ಟ್ರೋಲಿಗರೇ ಸುಸ್ತಾಗಿದ್ದಾರಂತೆ!

 
ಇದುವರೆಗೆ ಈ ವರ್ಷದ ಐಪಿಎಲ್ ನಲ್ಲಿ ಒಂದೇ ಒಂದು ಗೆಲುವಿನ ಖಾತೆ ತೆರೆಯದ ಆರ್ ಸಿಬಿ ಆಟಗಾರರನ್ನು ನೋಡಿ ಟ್ರೋಲಿಗರೇ ಸುಸ್ತಾಗಿದ್ದಾರೆ. ನಿಮಗೆ ಸೋತು ಸುಸ್ತಾಗಿದೆಯೋ ಇಲ್ಲವೋ ಗೊತ್ತಿಲ್ಲ, ನಮಗೆ ಟ್ರೋಲ್ ಮಾಡಿಯೇ ಸುಸ್ತಾಗಿದೆ ಎಂದು ಟ್ರೋಲಿಗರೇ ಕೈಚೆಲ್ಲಿದ್ದಾರೆ!

ಅಷ್ಟೇ ಅಲ್ಲ, ವಿರಾಟ್ ಕೊಹ್ಲಿ ಬೌಲರ್ ಗಳ ಮೇಲೆ ಸಿಟ್ಟಾಗುವುದರ ಬದಲು ಧೋನಿಯಂತೆ ತಮ್ಮ ಬೌಲರ್ ಗಳ ಜತೆ ಮಾತನಾಡಿ ಅವರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡಲಿ ಎಂದು ಟ್ರೋಲಿಗರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ