ಐಪಿಎಲ್ 13 ಮುಂಬೈ-ಡೆಲ್ಲಿ ಫೈನಲ್ಸ್ ಫಿಕ್ಸ್
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಹೈದರಾಬಾದ್ ಉತ್ತಮ ಹೋರಾಟವನ್ನೇ ನೀಡಿತು. ಆದರೆ ಆರಂಭಿಕರು ಉತ್ತಮ ಆರಂಭ ಒದಗಿಸದೇ ಇದ್ದಿದ್ದರಿಂದ ಹೈದರಾಬಾದ್ ಗೆ ಗುರಿ ಬೆನ್ನತ್ತಲಾಗಲಿಲ್ಲ. ಕೇನ್ ವಿಲಿಯಮ್ಸನ್ 67 ರನ್ ಗಳಿಸಿದರೆ, ಅಬ್ದುಲ್ ಸಮದ್ 33 ರನ್ ಗಳಿಸಿದರು. ಉಳಿದವರಿಂದ ತಕ್ಕ ಸಾಥ್ ಸಿಗಲಿಲ್ಲ. ಅಂತಿಮವಾಗಿ ಹೈದರಾಬಾದ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಲಷ್ಟೇ ಶಕ್ತವಾಯಿತು.