ಐಎಲ್ 13 ಗೆ ಬರಲು ವಿದೇಶೀ ಆಟಗಾರಿಗೆ ಭಯ
ಹಾಗಿದ್ದರೂ ವಿದೇಶೀ ಆಟಗಾರರು ಐಪಿಎಲ್ ನಲ್ಲಿ ಭಾಗವಹಿಸಲು ಹಿಂಜರಿಯುತ್ತಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ವೇಗಿ ಟ್ರೆಂಟ್ ಬೌಲ್ಟ್ ಐಪಿಎಲ್ ನಲ್ಲಿ ಭಾಗವಹಿಸುವುದು ಅನುಮಾನ ಎಂದಿದ್ದಾರೆ. ಸೂಕ್ತ ವ್ಯಕ್ತಿಗಳೊಂದಿಗೆ ಮಾತನಾಡಿ ತನ್ನ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.
ಬಹುಶಃ ಹೆಚ್ಚಿನ ವಿದೇಶೀ ಆಟಗಾರರೂ ಈಗ ಅವರದ್ದೇ ಹಾದಿ ತುಳಿಯುವ ಸಾಧ‍್ಯತೆಯಿದೆ. ವಿದೇಶ ಪ್ರಯಾಣ, ಕ್ರೀಡಾ ಕೂಟಗಳಲ್ಲಿ ಭಾಗವಹಿಸುವುದು ಯಾವುದೂ ಈಗ ಸುರಕ್ಷಿತವಲ್ಲ. ಹೀಗಾಗಿ ವಿದೇಶೀ ಆಟಗಾರರು ಐಪಿಎಲ್ ನಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿದೆ.