ಧೋನಿ, ರೋಹಿತ್, ಕೊಹ್ಲಿ ಇಲ್ಲದ ಮೊದಲ ಐಪಿಎಲ್ ಫೈನಲ್
ಐಪಿಎಲ್ ಫೈನಲ್ ನಲ್ಲಿ ಭಾರತದ ದಿಗ್ಗಜ ಕ್ರಿಕೆಟಿಗರಾದ ಕೊಹ್ಲಿ, ರೋಹಿತ್ ಅಥವಾ ಧೋನಿ ಇಲ್ಲದೇ ಐಪಿಎಲ್ ಫೈನಲ್ ನಡೆಯುತ್ತಿರುವುದು ಇದು ಮೊದಲನೇ ಬಾರಿ.
ಇದುವರೆಗೆ ಗರಿಷ್ಠ ಚಾಂಪಿಯನ್ ಶಿಪ್ ಪಡೆದ ತಂಡಗಳ ಪಟ್ಟಿಯಲ್ಲಿ ರೋಹಿತ್ ನೇತೃತ್ವದ ಮುಂಬೈ ಮತ್ತು ನಂತರದ ಸ್ಥಾನ ಧೋನಿ ನೇತೃತ್ವದ ಚೆನ್ನೈ ತಂಡದ್ದಾಗಿದೆ. ಒಮ್ಮೆ ಮಾತ್ರ ಕೊಹ್ಲಿ ನೇತೃತ್ವದ ಆರ್ ಸಿಬಿ ಫೈನಲ್ ಆಡಿತ್ತು.